ವರವಟ್ಟಿ(ಕೆ) ರೈತರ ಸೇತುವೆ ನಿರ್ಮಿಸಿ ಕೊಡುವ ಸಮಸ್ಯೆಯನ್ನು ಇತ್ಯರ್ಥ ಪಡಿಸಲು ಪ್ರಮಾಣಿಕ ಪ್ರಯತ್ನಿಸುವುದಾಗಿ ಮಾಜಿ ಸಚಿವ ರಾಜಶೇಖರ್ ಪಾಟೀಲ ಅವರು ಭರವಸೆ ನೀಡಿದರು. ಸಮಸ್ಯೆ ಮುಂದಿತುಕೊಂಡು ಬಗೆಹರಿಸುವಂತೆ ವರವಟ್ಟಿ(ಕೆ) ಗ್ರಾ ಮಸ್ಥರು ನೀಲಕಂಠ ಶೆಟ್ಟಿ ನೇತೃತ್ವದಲ್ಲಿ ಭಾನುವಾರ ಸಂಜೆ 4:45 ಕ್ಕೆ ತಮ್ಮನ್ನು ಭೇಟಿಯಾದ ಸಂದರ್ಭದಲ್ಲಿ ಕ್ರಮ ಆಲಿಸಿ ಮಾತನಾಡಿ ₹5 ರಿಂದ 10 ಲಕ್ಷದವರೆಗೆ ಸಮಸ್ಯೆ ಬಗೆಹರಿದರೆ ಹೇಗಾದರೂ ಮಾಡಬಹುದಿತ್ತು ಎಂದರು.