ಚಿತ್ರದುರ್ಗದಲ್ಲಿಂದು ಹಿಂದೂ ಮಹಾ ಗಣಪತಿ ಉತ್ಸವದ ಮೇಲಿನ ನಿರ್ಭಂದ ಖಂಡಿಸಿ ಬೃಹತ್ ಪ್ರತಿಭಟನೆ ನಡೆಸಲಾಯಿತು. ಹಿಂದೂ ಮಹಾ ಗಣಪತಿ ವೇದಿಕೆ ಬಳಿಯಿಂದ ಪ್ರತಿಭಟನಾ ಮೆರವಣಿಗೆ ಆರಂಬಿಸಿದ್ದು ಓಬವ್ವ ವೃತ್ತದ ವರೆಗೆ ಮೆರವಣಿಗೆ ಮೂಲಕ ಬಂದು ಕೈಯಲ್ಲಿ ಕೇಸರಿ ಭಾವುಟಗಳನ್ನ ಹಿಡಿದು ಪ್ರತಿಭಟನೆ ನಡೆಸಿ ಆಕ್ರೋಷವನ್ನ ಹೊರ ಹಾಕಿದ್ದಾರೆ.