ಗೋವಾದಿಂದ ಕರ್ನಾಟಕಕ್ಕೆ 4 ಸಾವಿರ ರೂ. ಮೌಲ್ಯದ ಮದ್ಯ ಸಾಗಿಸುತ್ತಿದ್ದ ಆಂಧ್ರಪ್ರದೇಶದ ಮೂಲದ ಆರೋಪಿಯನ್ನು ಶಿವರಾಮಿ ರೆಡ್ಡಿಯನ್ನು 14 ವರ್ಷಗಳ ನಂತರ ಚಿತ್ತಾಕುಲಾ ಪೊಲೀಸರು ಬಂಧಿಸಿರುವುದಾಗಿ ಪೊಲೀಸರು ಗುರುವಾರ ಸಂಜೆ 6ಕ್ಕೆ ಮಾಧ್ಯಮಕ್ಕೆ ಮಾಹಿತಿ ಲಭ್ಯವಾಗಿದೆ. 2011ರಲ್ಲಿ ಬೈಕ್ನಲ್ಲಿ ಮದ್ಯ ಸಾಗಿಸುವಾಗ ಶಿವರಾಮಿ ರೆಡ್ಡಿ ಸಿಕ್ಕಿಬಿದ್ದಿದ್ದರು. ಜಾಮೀನಿನ ಮೇಲೆ ಹೊರಬಂದ ಬಳಿಕ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದರು. ಈಗ ಮತ್ತೆ ಪೊಲೀಸರು ಬಂದಿಸಿದ್ದಾರೆ