ಬಾಗಲಕೋಟೆ ಮಹಿಳೆಗೆ ನೈಜಿರಿಯಾ ವ್ಯಕ್ತಿ ಮೋಸ. ಮದುವೆ ಮಾಡಿಕೊಳ್ಳುವುದಾಗಿ ಲಕ್ಷಾಂತರ ರೂ. ವಂಚನೆ. ಮ್ಯಾಟ್ರಿಮೋನಿಯಲ್ಲಿ ಪರಿಚಯ ಆಗಿದ್ದ ವ್ಯಕ್ತಿ.ಈಗಾಗಲೇ ಮದುವೆ ಆಗಿ ಡಿವೋರ್ಸ್ ಆಗಿದ್ದ ಮಹಿಳೆ. ಮ್ಯಾಟ್ರಿಮೋನಿಯಲ್ಲಿ ತನ್ನ ಡಿಟೈಲ್ಸ್ ಹಾಕಿಕೊಂಡಿದ್ದ ಮಹಿಳೆ ಮ್ಯಾಟ್ರಿಮೋನಿಯಲ್ಲಿ ಮಹಿಳೆಗೆ ಪರಿಚಯ ಆಗಿದ್ದ ನೈಜೀರಿಯಾ ವ್ಯಕ್ತಿ.5,55,000 ರೂ. ವಂಚನೆ ಮಾಡಿದ್ದ ವ್ಯಕ್ತಿ.ವಂಚನೆ ಮಾಡಿದ್ದ ವ್ಯಕ್ತಿಯನ್ನು ಬಂಧಿಸಿದ ಬಾಗಲಕೋಟೆ ಪೊಲೀಸರು.ಸತ್ ಅಮಿತ್ ಬಂಧಿತ ನೈಜಿರಿಯಾ ವ್ಯಕ್ತಿ.ಬಾಗಲಕೋಟೆ ಸಿಇಎನ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದ ಮಹಿಳೆ.