ನಿದ್ದೆ ಗಣ್ಣಿನಲ್ಲಿ ಆಂಬುಲೆನ್ಸ್ ವಾಹನ ಚಾಲನೆ ಮಾಡಿದ ಪರಿಣಾಮವಾಗಿ ಬುಧವಾರ ಬೆಳಿಗ್ಗೆ ೫ ಗಂಟೆ ಸುಮಾರಿಗೆ ಒಳಚರಂಡಿ ನುಗ್ಗಿದೆ ಎಂದು ಹೇಳಲಾಗುತ್ತಿರುವ ಘಟನೆ ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಾ ಸಾರ್ವಜನಿಕ ಆಸ್ಪತ್ರೆ ಆವರಣದಲ್ಲಿ ನಡೆದಿದೆ. ಒಳಚರಂಡಿಗೆ ನುಗ್ಗಿದ ಅಂಬ್ಯುಲೆನ್ಸ್ ವಾಹನ ಕ್ರೇನ ವಾಹನದ ಸಹಾಯದಿಂದ ಹೊರತೆಗೆಯವಾಗಿದ್ದು ಅಂಬ್ಯುಲೆನ್ಸ್ ವಾಹನದ ಎಡಗಡೆ ಮುಂಭಾಗಕ್ಕೆ ಹಾನಿಯಾಗಿದೆ