ಭಾನುವಾರದಂದು 220ಕೆವಿ ಸ್ವೀಕರಣಾ ಕೇಂದ್ರ ಶ್ರೀನಿವಾಸಪುರದಿಂದ ಸರಬರಾಜಾಗುವ ಎಲ್ಲಾ 66/11ಕ್ಕೆ ವಿದ್ಯುತ್ ಉಪಕೇಂದ್ರಗಳಿಗೆ ಗ್ರಾಹಕರಿಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗುತ್ತದೆ. ಭಾನುವಾರದಂದು ಬೆಳಿಗ್ಗೆ 9ಗಂಟೆಯಿಂದ ಸಂಜೆ 5 ಗಂಟೆಯವರೆಗೂ 220ಕೆವಿ ಸ್ವೀಕರಣಾ ಕೇಂದ್ರ ಮತ್ತು ಶ್ರೀನಿವಾಸಪುರದಿಂದ ವಿದ್ಯುತ್ ಸರಬರಾಜಾಗುವ ಬೆವಿಕಂ, ಕೋಲಾರ ವಿಭಾಗ ವ್ಯಾಪ್ತಿಯ ತಳಗವಾರ ,ತಾಡಿಗೊಳ್ ಕ್ರಾಸ್ಗೌನಿಪಲ್ಲಿ,ಲಕ್ಷ್ಮೀಪುರ,ರಾಯಲಪಾಡು,ಅಡ್ಡಗಲ್,ಸೋಮಯಾಜಲಹಳ್ಳಿ,ಸೋಲಾರ್ ಪ್ಲಾಂಟ್,ಸೋಮಯಾಜಲಹಳ್ಳಿ,ಶೆಟ್ಟಿಮಾದಮಂಗಲ,ದಳಸನೂರು,ಯಲ್ಲೂರು,ಮಲ್ಲಸಂದ್ರ,ಅಡ್ಡಗಲ್ , ಸೋಲಾರ್ ಪ್ಲಾಂಟ್ನಲ್ಲಿ ವಿದ್ಯುತ್ ವ್ಯತ್ಯಯ ವಾಗಲಿದೆ ಎಂದು ಬೆವಿಕಂ ಕಾರ್ಯ ನಿರ್ವಾಹಕ ಅಧಿಕಾರಿಗಳು ಶನಿವಾರ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ