ಕರ್ನಾಟಕ ಕುಲಪುರೋಹಿತ ಆಲೂರು ವೆಂಕಟರಾವ ರಾಷ್ಟ್ರೀಯ ಸ್ಮಾರಕ ಟ್ರಸ್ಟ್‍ನ ಅಧ್ಯಕ್ಷರಾಗಿ ಡಾ. ರಂಜಾನ್ ದರ್ಗಾ ಅಧಿಕಾರ ವಹಿಸಿಕೊಂಡರು. ಈ ವೇಳೆ ಟ್ರಸ್ಟ್ ಸದಸ್ಯ ಕಾರ್ಯದರ್ಶಿ ಕುಮಾರ ಬೆಕ್ಕೇರಿ, ಸದಸ್ಯರಾದ ಡಾ. ದೀಪಕ ಆಲೂರ, ಸಿ. ಯು. ಬೆಳ್ಳಕ್ಕಿ, ಪ್ರಕಾಶ ಉಡಕೇರಿ, ದ್ರೌಪದಿ ವಿಜಾಪುರ, ಸುನಂದಾ ಕಡಮೆ ಪದಗ್ರಹಣ ಮಾಡಿದರು. ಶಂಕರ ಹಲಗತ್ತಿ, ಶ್ರೀನಿವಾಸ್ ವಾಡಪ್ಪಿ, ಮಾಲತಿ ಪಟ್ಟಣಶೆಟ್ಟಿ, ಎ. ಎ. ದರ್ಗಾ, ಲಿಂಗರಾಜ ಅಂಗಡಿ ಇದ್ದರು