Download Now Banner

This browser does not support the video element.

ಗೌರಿಬಿದನೂರು: ಶ್ರೀನಿವಾಸಚಾರ್ಲಹಳ್ಳಿಯಲ್ಲಿ ವಿದ್ಯುತ್ ಅವಘಡದಿಂದ ಸುಟ್ಟುಕರಕಲಾದ ಅಗತ್ಯ ವಸ್ತುಗಳು

Gauribidanur, Chikkaballapur | Sep 4, 2025
ಗೌರಿಬಿದನೂರು ತಾಲೂಕಿನ ನಗರಗೆರೆ ಹೋಬಳಿಯ ಶ್ರೀನಿವಾಸ ಚಾರ್ಲಹಳ್ಳಿ ಗ್ರಾಮದಲ್ಲಿನ ಮನೆಯೊಂದರಲ್ಲಿ ವಿದ್ಯುತ್ ಅವಘಡ ಸಂಭವಿಸಿದೆ. ನವೀನ್ ಎಂಬುವವರ ಮನೆಯಲ್ಲಿ ಈ ಅವಘಡ ಸಂಭವಿಸಿದ್ದು, ಅಗತ್ಯ ವಸ್ತುಗಳಾದ ಪಡಿತರ ಸಾಮಗ್ರಿ,ಬಟ್ಟೆ ಸೇರಿದಂತೆ ಹಲವಾರು ಸಾಮಗ್ರಿಗಳು ಸುಟ್ಟುಕರಕಲಾಗಿವೆ ಎಂದು ಇಂದು ತಿಳಿದು ಬಂದಿದೆ. ಇದರಿಂದಾಗಿ ನವೀನ್ ರವರ ಕುಟುಂಬಸ್ಥರು ಆತಂಕಕ್ಕೆ ಒಳಗಾಗಿದ್ದಾರೆ.
Read More News
T & CPrivacy PolicyContact Us