ಹಾವೇರಿ ಜಿಲ್ಲೆಯಾದ್ಯಂತ ಸಡಗರ ಸಂಭ್ರಮದಿಂದ ಆಯುಧ ಪೂಜೆ ಸಲ್ಲಿಸಲಾಗುತ್ತಿದೆ ಹಾವೇರಿ ಪೊಲೀಸ್ ಇಲಾಖೆ ಸಡಗರ ಸಂಭ್ರಮದಿಂದ ಆಯುಧ ಪೂಜೆ ಆಚರಿಸುತ್ತಿದೆ. ಇಲಾಖೆಯ ವಾಹನಗಳನ್ನ ತೊಳೆದು ಪೂಜೆ ಸಲ್ಲಿಸಲಾಯಿತು. ಪೂಜೆ ಸಲ್ಲಿಸಿದ ನಂತರ ನಗರದಲ್ಲಿ ಸಿಂಗರಿಸಿದ ವಾಹನಗಳ ಚಾಲನೆ ಮಾಡಲಾಯಿತು. ಮೆರವಣಿಗೆಯಲ್ಲಿ ಹಿರಿಯ ಅಧಿಕಾರಿಗಳು ವಾಹನ ಚಾಲಕರು ಪೇದೆಗಳು ಪಾಲ್ಗೊಂಡಿದ್ದರು