ನೆಲಮಂಗಲ ಹೊಲದಲ್ಲಿ ಅಣ್ಣೆ ಸೊಪ್ಪು ಹುಡುಕುತ್ತಿರುವ ಮಹಿಳಾ ಪೊಲೀಸರು,ನೆಲಮಂಗಲದಲ್ಲಿ ಈ ದೃಶ್ಯ ಬಾರಿ ವೈರಲ್, ನೆಲಮಂಗಲ ತಾಲೂಕಿನ ಹ್ಯಾಡಾಳು ಗ್ರಾಮದಲ್ಲಿ ಒತ್ತುವರಿ ತೆರವಿನ ಸಂದರ್ಭ, ಪೊಲೀಸ್ ಬಂದೋಬಸ್ತಿಗೆ ನಿಯೋಜಿತರಾಗಿದ್ದ ಮಹಿಳಾ ಪೊಲೀಸ್ ಗೀತಾಲಕ್ಷ್ಮೀ ಮತ್ತೊಂದು ಸಿಬ್ಬಂದಿ ಹೊಲದಲ್ಲಿ ಅಣ್ಣೆ ಸೊಪ್ಪು ಹುಡುಕುತ್ತಿರುವ ದೃಶ್ಯಗಳು