ಅಪರಿಚಿತ ವಾಹನ ಡಿಕ್ಕಿ ಮೂರು ಬೀಡಾಡಿ ಹಸುಗಳ ಸಾವು ಅಪರಿಚಿತ ವಾಹನ ಡಿಕ್ಕಿಯಾಗಿ ಮೂರು ಬೀಡಾಡಿ ಹಸುಗಳು ಸಾವನ್ನುಪ್ಪಿರುವ ಘಟನೆ ಕೋಲಾರ ನಗರದ ಹೊರವಲಯದ ರಾಷ್ಟ್ರೀಯ ಹೆದ್ದಾರಿ ಸಮೀಪ ಮಂಗಳವಾರ ಸಂಜೆ 7:30ರ ಸಮಯದಲ್ಲಿ ನಡೆದಿದೆ. ಅಪರಿಚಿತ ವಾಹನದ ಚಾಲಕನ ನಿರ್ಲಕ್ಷದಿಂದ ಈ ಘಟನೆ ನಡೆದಿದ್ದು, ರಸ್ತೆಯಲ್ಲಿದ್ದ ಮೂರು ಬೀಡಾಡಿ ಹಸುಗಳು ಸೇರಿದಂತೆ ಇಬ್ಬರು ದ್ವಿಚಕ್ರ ವಾಹನಗಳಿಗೆ ಡಿಕ್ಕಿ ಹೊಡೆದಿದೆ. ಅದೃಷ್ಟ ವಶಾತ್ ದ್ವಿಚಕ್ರ ವಾಹನ ಸವಾರರಿಗೆ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ, ರಸ್ತೆಯಲ್ಲಿ ಮಲಗಿದ್ದ ಬಿಡಾಡಿಯಸುಗಳು ಸಾವನ್ನಪ್ಪಿದೆ. ಕೋಲಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಅಪರಿಚಿತ ವಾಹನದ