ಅಂತರಾಷ್ಟ್ರೀಯ ಸಮ್ಮೇಳದ ಮುಖ್ಯ ಉದ್ದೇಶ ಕಾಲೇಜು ವಿದ್ಯಾರ್ಥಿಗಳಲ್ಲಿ ಪೌಷ್ಟಿಕಾಂಶದ ಕುರಿತು ಜಾಗೃತಿ ಮೂಡಿಸುವದಾಗಿದೆ. ನಾವಿನ್ಯತೆ ಸಾಧಿಸುವವದು ತಂತ್ರಜ್ಞಾನ ಪರಿಣಾಮಕಾರಿಯಾಗಿ ಬಳಸಿಕೊಳ್ಳುವದರ ಕುರಿತಾಗಿ ಸಹಿತ ಮಾಹಿತಿ ನೀಡಲಾಗುವದು. ಇದು ವಿದ್ಯಾರ್ಥಿಗಳಿಗೆ ಹಾಗೂ ಶಿಕ್ಷಕರಿಗೆ ಅನುಕೂಲವಾಗಲಿದೆ ಎಂದು ಸಿಕ್ಯಾಬ್ ಕಾಲೇಜಿನ ಮುಖ್ಯಸ್ಥರಾದ ಎ ಎಸ್ ಪಾಟೀಲ ಹೇಳಿದರು...