ಸಂಚಾರಿ ಇ- ಚಲನ್ ನಲ್ಲಿ ದಾಖಲಾಗಿರುವ ದಂಡ ಪ್ರಕರಣಗಳ ಮೊತ್ತದಲ್ಲಿ ಶೇಕಡ 50 ರಷ್ಟು ರಿಯಾಯಿತಿ ನೀಡಿ ಸರ್ಕಾರ ಆದೇಶಿಸಿದ್ದು, ಅದರಂತೆ ರಾಮನಗರದ ಗಿರಿಗೌಡ ರವರು ಸೋಮವಾರ ಠಾಣೆಗೆ ಬಂದು ತಮ್ಮ ವಾಹನದ ಮೇಲೆ ಇದ್ದ 22 ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳ ಒಟ್ಟು ದಂಡದ ಮೊತ್ತ 11,000/- ರೂ ಗಳಲ್ಲಿ *ಶೇ.50% ರಿಯಾಯಿತಿಯನ್ನು ಪಡೆದು* 5,500/- ರೂ ದಂಡ ಪಾವತಿಸಿ ಇತರರಿಗೆ ಮಾದರಿಯಾಗಿರುತ್ತಾರೆ.