ಚಿತ್ರದುರ್ಗ ನಗರ ಉಪವಿಭಾಗದ ಕಾರ್ಯ & ಪಾಲನ ಘಟಕ-3 ವ್ಯಾಪ್ತಿಯ 66/11 KV ಜೆ.ಎನ್.ಕೋಟೆ ವಿದ್ಯುತ್ ವಿತರಣಾ ಕೇಂದ್ರದಲ್ಲಿ ನಿರ್ವಹಣೆ ಕಾಮಗಾರಿ ಇರುವುದರಿಂದ ಸದರಿ ಮಾರ್ಗದ ಸ್ಥಳಾಂತರ ಕಾಮಗಾರಿ ಇರುವುದರಿಂದ ಸದರಿ ವಿದ್ಯುತ್ ವಿತರಣಾ ಕೇಂದ್ರದಿಂದ ವಿದ್ಯುತ್ ಪೂರೈಕೆ ಆಗುವ ಎಪ್-೧ ಜೆ.ಎನ್.ಕೋಟೆ ಎಪ್-೨ ಪಲ್ಲವಗೆಋ, & ಎಪ್-೩ ಜೆ.ಸಿಹಳ್ಳಿ ಮಾರ್ಗಗಳ ಜೆ.ಎನ್. ಕೋಟೆ, ನೆರೆನಾಳ್, ಗೊಲ್ಲರಕಟ್ಟೆ,ಸಜ್ಜನಕೆರೆ, ಜೋಡಿಚಿಕ್ಕೇನಹಳ್ಳಿ, ಕಳ್ಳಿರೊಪ್ಪ, ಸೇರಿ ಹಲವು ಗ್ರಾಮಗಳಲ್ಲಿ ವಿದ್ಯುತ್ ವ್ಯತ್ಯಯವಾಗುತ್ತಿದ್ದು, ಗ್ರಾಹಕರು ಸಹಕರಿಸಬೇಕು ಎಂದು ಬೆಸ್ಕಾಂ ಇಲಾಖೆ ಭಾನುವಾರ ಸಂಜೆ 6 ಗಂಟೆಗೆ ಪ್ರಕಟಣೆ ಮೂಲಕ ತಿಳಿಸಿದೆ