೧೧೦ ಕೆ.ವಿ. ಮೃತ್ಯುಂಜಯ ನಗರ ವಿದ್ಯುತ್ ವಿತರಣಾ ಕೇಂದ್ರದಿAದ ಸರಬರಾಜಾಗುವ ೧೧ಕೆ.ವಿ.ಕಲಾಭವನ ಫೀಡರ್ ಮಾರ್ಗದ ಮೇಲೆ ತುರ್ತುಪಾಲನಾ ಕಾಮಗಾರಿಯನ್ನು ಕೈಗೊಳ್ಳುವುದರಿಂದ ಆಗಸ್ಟ ೦೩ ರಂದು ಮುಂಜಾನೆ ೧೦:೦೦ ಗಂಟೆಯಿAದ ೦೫:೦೦ ಗಂಟೆಯವರೆಗೆ ಪತ್ರೇಶ್ವರ ನಗರ , ಕಾರ್ಪೋರೇಶನ್ ಸರ್ಕಲ್, ಶಿವಾಜಿ ರೋಡ್, ಮರಾಠ ಕಾಲೋನಿ, ಜುಬ್ಲೀ ಸರ್ಕಲ್, ಕಮಲಾಪುರ ವಿನಾಯಕ ನಗರ, ಶಾಂತಿ ಕಾಲೋನಿ ಸೇರಿದಂತೆ ವಿವಿಧ ಕಡೆಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.