This browser does not support the video element.
ಬಾಗಲಕೋಟೆ: ನಗರದಲ್ಲಿ ಶ್ರದ್ಧಾ ಭಕ್ತಿಗಳಿಂದ ಜರುಗಿದ ಗಾಂಧಿ ಮತ್ತು ಶಾಸ್ತ್ರೀಜಿ ಜಯಂತಿ
Bagalkot, Bagalkot | Oct 2, 2025
ಬಾಗಲಕೋಟೆಯಲ್ಲಿ ಮಹಾತ್ಮ ಗಾಂಧೀಜಿ & ಲಾಲಬಹದ್ದೂರ್ ಶಾಸ್ತ್ರಿ ಜಯಂತಿ ಆಚರಣೆ. ನವನಗರದ ಜಿಲ್ಲಾಡಳಿತ ಭವನದಲ್ಲಿ ನಡೆದ ಕಾರ್ಯಕ್ರಮ. ಗಣ್ಯರಿಂದ ಗಾಂಧೀಜಿ & ಶಾಸ್ತೀ ಅವರ ಭಾವಚಿತ್ರಕ್ಕೆ ಪುಷ್ಪ ಸಮರ್ಪಣೆ.ಬಳಿಕ ಸರ್ವಧರ್ಮ ಸಮನ್ವಯ ಪ್ರಾರ್ಥನೆ. ಕಾರ್ಯಕ್ರಮದಲ್ಲಿ ಎಂಎಲ್ಸಿ ಪಿ.ಎಚ್.ಪೂಜಾರ, ಡಿಸಿ ಸಂಗಪ್ಪ, ಎಸ್.ಪಿ ಸಿದ್ದಾರ್ಥ ಗೋಯಲ್ & ಸಿಇಓ ಶಶಿಧರ ಕುರೇರಾ ಸೇರಿದಂತೆ ಹಲವರು ಉಪಸ್ಥಿತಿ.