ಚಿಕ್ಕಬಳ್ಳಾಪುರದಲ್ಲಿ ಶ್ರದ್ಧಾ ಭಕ್ತಿಯಿಂದ ಗಣೇಶೋತ್ಸವ ಆಚರಣೆ ಮಾಡಿದ್ದು ಪಟ್ರೇನಹಳ್ಳಿ ಗ್ರಾಮದಲ್ಲಿ ಶ್ರೀ ವಿದ್ಯಾ ಗಣಪತಿ ರೈತ ಗೆಳೆಯರ ಬಳಗದಿಂದ ಪರಿಸರ ಗಣೇಶ ಮೂರ್ತಿ ಪ್ರತಿಷ್ಠಾಪಿಸಿದ್ರು ಸಂತೆ ಮಾರುಕಟ್ಟೆಯಲ್ಲಿ ಶಿವ ತಾಂಡವ ಗಣೇಶ ಮೂರ್ತಿ 19 ನೇ ವಾರ್ಡಿನಲ್ಲಿ ದಶಾವತಾರ ಗಣೇಶ ಮೂರ್ತಿ ಪ್ರತಿಷ್ಠಾಪಿಸಿದರು