ಚಿಕ್ಕಬಳ್ಳಾಪುರ ಸರ್ಕಾರಿ ತಾಯಿ ಮಕ್ಕಳ ಆಸ್ಪತ್ರೆ ಇಲ್ಲಿ ವೈದ್ಯರಾಗಲಿ,ದಾದಿಯರಾಗಲಿ ಯವಾಗ ಡ್ಯೂಟಿಗೆ ಬರ್ತಾರೆ ಯವಾಗ ಹೋಗ್ತಾರೆ ಅನ್ನೋ ನಿಗದಿತ ಸಮಯವೇ ಇದ್ದಂತಿಲ್ಲ ಜತೆಗೆ ಐಸಿಯು ಖಾಲಿ ಇದ್ದರೂ ಇಲ್ಲ ಎಂದು ಹೇಳಿ ತಮ್ಮ ಕರ್ತವ್ಯದಿಂದ ನುಣಿಚಿಕೊಳ್ಳುವ ಕೆಲಸ ಇಲ್ಲಿನ ಸಿಬ್ಬಂದಿ ಮಾಡುತ್ತಿರುವುದಕ್ಕೆ ನಿನ್ಮೆ ಸಂಜೆ ನಡೆದ ಘಟನೆಯೆ ಸಾಕ್ಣಿ ಗೌರಿಬಿದನೂರು ತಾಲ್ಲೂಕಿನ ಕೃಷ್ಣರಾಜಪುರ ತಾಂಡದ ಗೀತಾ ಎಂಬಾಕೆ ಗುಡಿಬಂಡೆ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತಿದ್ದರು ಅಲ್ಲಿ ಈಕೆಯ ಹೊಟ್ಟೆಯಲ್ಲಿರುವ ಮಗು ಸತ್ತುಹೋಗಿದೆ ಜಿಲ್ಲಾಸ್ಪತ್ರೆಗೆ ಹೋಗಿ ಅಲ್ಲಿ ಉತ್ತಮ ಚಿಕಿತ್ಸೆ ಸಿಗುತ್ತೆ ಮಗುವನ್ನ ಹೊರಗಡೆ ತಗೆಯುತ್ತಾರೆಂದು ಕಳುಹಿಸಿದ್ದಾರೆ