ಎಲ್ಲಾ ಕಾರ್ಯಕ್ರಮಗಳಲ್ಲಿ ಮರುಬಳಕೆಯಾಗುವ ಪಾತ್ರೆ ಸಾಮಾನುಗಳನ್ನು ಸಾರ್ವಜನಿಕರು ಬಳಸಿಕೊಳ್ಳಬೇಕು ಸೋಮಯಾಜಲಹಳ್ಳಿ ಸಿಇಓ ಡಾ. ಪ್ರವೀಣ್. ಪಿ. ಬಾಗೇವಾಡಿ ಶ್ರೀನಿವಾಸಪುರ ತಾಲ್ಲೂಕಿನ ಸೋಮಯಾಜಲಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ ಇಂದು ಸ್ವಚ್ಛ ಭಾರತ ಮಿಷನ್ (ಗ್ರಾಮೀಣ) ಜಿಲ್ಲಾ ಪಂಚಾಯತ್ ಕೋಲಾರ, ತಾಲೂಕು ಪಂಚಾಯತಿ ಶ್ರೀನಿವಾಸಪುರ, ಸಾಹಸ್ ಸಂಸ್ಥೆ ಮತ್ತು ಜುನಿಫರ್ ನೆಟ್ ವರ್ಕ್ ವತಿಯಿಂದ ಬಳಕೆಯಾಗುವ ಪಾತ್ರೆ ಸಾಮಾನುಗಳು (ಕಟ್ಲೆರಿ ಬ್ಯಾಂಕ್) ಕಾರ್ಯಕ್ರಮವನ್ನು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಪ್ರವೀಣ್. ಪಿ. ಬಾಗೇವಾಡಿ. ಮಂಗಳವಾರ ಉದ್ಘಾಟಿಸಿ ಮಾತನಾಡಿದ್ದಾರೆ ಮಹಿಳೆಯರು ಸ್ವಾವಲಂಬಿಗಳಾಗಿ ಬದುಕಲು ಸರ್ಕಾರದಿಂದ ಅನೇಕ ಕಾರ್