ಅಂಕಲ ಕುಡಿಕ್ಷೇತ್ರ ಗ್ರಾಮದಲ್ಲಿ ಜಾರಕಿಹೊಳಿ ಬೆಂಬಲಿರು ವರ್ಸಸ್ ಕತ್ತಿ ಬೆಂಬಲಿಗರಿಂದ ಗಲಾಟೆ. ದಿನದಿಂದ ದಿನಕ್ಕೆ ಹೆಚ್ಚಾದ ಡಿಸಿಸಿ ಬ್ಯಾಂಕ್ ಚುನಾವಣೆ ಕಾವು ಜೋರಾಗಿದ್ದು ಹುಕ್ಕೇರಿ ತಾಲೂಕಿನ ಅಂಕಲ ಕುಡಿಕ್ಷೇತ್ರ ಗ್ರಾಮದಲ್ಲಿ ಜಾರಕಿಹೊಳಿ ಬೆಂಬಲಿರು ವರ್ಸಸ್ ಕತ್ತಿ ಬೆಂಬಲಿಗರಿಂದ ಗಲಾಟೆ ನಡೆದಿದ್ದೆ. ಸ್ಥಳದಲ್ಲಿ ಕಲ್ಲು ತೂರಾಟ, ಬಡಿಗೆಗಳಿಂದ ಹೊಡೆದಾಡಿಕೊಳ್ಳುತ್ತಿರುವ ಜನ ಮತ್ತು ವಾಹನಗಳನ್ನು ಜಕಮ್ ಗೊಳಿಸಿರುವ ಘಟನೆ ಬುಧವಾರ ನಡೆದಿದೆ. PKPS ಠರಾವು ಪಾಸ್ ಮಾಡುವ ವಿಚಾರಕ್ಕೆ ಗಲಾಟೆ ನಡೆದಿದ್ದು. ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ