*ಬಾಲಕಿಯನ್ನು ಕರೆದೋಯ್ದು ಮದುವೆಯಾದ ಮುಸ್ಲಿಂ ಯುವಕ ಜೈಲುಪಾಲು:ತಂದೆ ಸತ್ತರೂ ಮಣ್ಣಿಗೆ ಬಾರದ ಬಾಲಕಿ* ಮೊಳಕಾಲ್ಮುರು:-ಚಿತ್ರದುರ್ಗ ಜಿಲ್ಲೆಯ ವಸತಿ ಶಾಲೆಯೊಂದರಲ್ಲಿ ಮೊಳಕಾಲ್ಮುರು ತಾಲೂಕಿನ ವಿದ್ಯಾರ್ಥಿಯೋರ್ವಳು ವ್ಯಾಸಂಗ ಮಾಡುತ್ತಿದ್ದು, ಈ ವಿದ್ಯಾರ್ಥಿನಿಯನ್ನು ತಾನವಳ ಚಿಕ್ಕಪ್ಪ ಎಂದು ಕಥೆ ಕಟ್ಟಿ ಹಾಸ್ಟೆಲ್‌ನಿಂದ ಹೊರ ಕರೆದುಕೊಂಡು ಹೋಗಿ ಆಂಧ್ರ ಪ್ರದೇಶದ ತಿರುಪತಿಯಲ್ಲಿ ವಿವಾಹ ಮಾಡಿಕೊಂಡಿದ್ದ ಅನ್ಯ ಧರ್ಮಿಯ ಯುವಕ ಜೈಲು ಪಾಲಾಗಿದ್ದಾನೆ.