ಗುಳೇದಗುಡ್ಡ ಪಟ್ಟಣದ ಜನಪ್ರಗತಿ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘದ ಪ್ರಥಮ ವರ್ಷದ ವಾರ್ಷಿಕ ಸರ್ವಸಾಧಾರಣ ಸಭೆ ಇದೆ ಸೆಪ್ಟೆಂಬರ್ 13ರಂದು ಮುಂಜಾನೆ 10 ಗಂಟೆ ಸಂದರ್ಭದಲ್ಲಿ ಸಹಕಾರಿ ಸಂಘದ ಆಭರಣದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಸಂಘದ ಅಧ್ಯಕ್ಷೇ ಮೇಘನಾ ಮುರುಗೇಶ್ ಹುನಗುಂದ್ ಅವರು ಪತ್ರಿಕಾಗೋಷ್ಠಿಯಲ್ಲಿ ವಾರ್ಷಿಕ ಸಭೆಯ ಮಾಹಿತಿಯನ್ನು ವಿವರಿಸಿದ್ದರು