Download Now Banner

This browser does not support the video element.

ಕುಷ್ಟಗಿ: ವಿಧಾನಸಭೆ ವಿರೋಧ ಪಕ್ಷದ ಮುಖ್ಯ ಸಚೇತಕರು ಹಾಗೂ ಕುಷ್ಟಗಿ ಮತಕ್ಷೇತ್ರದ ಶಾಸಕ ದೊಡ್ಡನಗೌಡ ಅಧಿವೇಶನದಲ್ಲಿ ಕುರಿಗಾರರ ರಕ್ಷಣೆಗೆ ಒತ್ತಾಯ

Kushtagi, Koppal | Aug 21, 2025
ಕರ್ನಾಟಕ ವಿಧಾನಸಭೆ ವಿರೋಧ ಪಕ್ಷದ ಮುಖ್ಯ ಸಚೇತಕರು ಹಾಗೂ ಕುಷ್ಟಗಿ ಮತಕ್ಷೇತ್ರದ ಶಾಸಕ ದೊಡ್ಡನಗೌಡ_ಹೆಚ್_ಪಾಟೀಲ್ ಅವರು ಇಂದಿನ ಅಧಿವೇಶನದಲ್ಲಿ ಭಾಗಿಯಾಗಿ ಸಾಂಪ್ರದಾಯಕ ಅಲೆಮಾರಿ ಕುರಿಗಾಯಿಗಳ ಕ್ರಮಗಳು ಮತ್ತು ದೌರ್ಜನ್ಯ ವಿರುದ್ಧ ರಕ್ಷಣೆಯ ವಿಧೇಯಕಕ್ಕೆ ಸಂಬಂದಿಸಿದ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿ ಕುರಿಗಾರರಿಗೆ ರಕ್ಷಣೆ ನೀಡಲು ಒತ್ತಾಯಿಸಿದರು ಎಂದು ಆಗಸ್ಟ್ 21 ರಂದು ಸಂಜೆ 6-00 ಗಂಟೆಗೆ ಮಾಧ್ಯಮಕ್ಕೆ ಶಾಸಕ ದೊಡ್ಡನಗೌಡ ಪಾಟೀಲ ಅವರ ಆಪ್ತಸಹಾಯಕರು ಮಾಹಿತಿ ನೀಡಿದ್ದಾರೆ
Read More News
T & CPrivacy PolicyContact Us