ಪಿಯು ಇಲಾಖೆ ಮೇಲಾಧಿಕಾರಿಗಳಿಗೆ ಉಪನ್ಯಾಸಕರು ಕಾಲೇಜಿಗೆ ಗೈರು ಸತ್ಯಾಸತ್ಯತೆಯ ವರದಿ ಸಲ್ಲಿಕೆಗೆ ಡಿಡಿಪಿಯುರಿಗೆ ಮನವಿ ಕೋಲಾರ ನಗರದ ಸರ್ಕಾರಿ ಬಾಲಕಿಯರ ಜೂನಿಯರ್ ಪಿಯು ಕಾಲೇಜಿನ ಉಪನ್ಯಾಸಕರಾದ ಅಶ್ವಥಗೌಡ ಹಾಗೂ ದಿನಕರ್ ಸೇರಿದಂತೆ, ಡಿಡಿಪಿಯು ಪ್ರಭಾರ ಬಾಲಕೃಷ್ಣ ಇವರ ಮೇಲಿನ ದೂರಿನ ತನಿಖೆಯ ಸಾಕ್ಷಾಧಾರಗಳನ್ನು ಸಮರ್ಪಕವಾಗಿ ಸಂಗ್ರಹಿಸಿ ನಿಷ್ಪಕ್ಷಪಾತ ವರದಿಯನ್ನು ಡಿಡಿಪಿಯು ಅವರು ಮೇಲಾಧಿಕಾರಿಗಳಿಗೆ ಶೀಘ್ರವಾಗಿ ಸಲ್ಲಿಸಬೇಕು ಎಂದು ಕೋಲಾರ ಜಿಲ್ಲಾ ನಿವೃತ್ತಿ ನೌಕರರ ವೇದಿಕೆ ಅಧ್ಯಕ್ಷ ಜಿ.ಎಂ ಗೋಪಿಕೃಷ್ಣನ್ ಹಾಗೂ ಗೌರವಾಧ್ಯಕ್ಷ ಪಿ ರವೀಂದ್ರನಾಥ್ ಡಿಡಿಪಿಯು ಮಂಜುಳ ಅವರಿಗೆ ಮಂಗಳವಾರ ಸಂಜೆ ೪ ಗಂಟೆಯಲ್ಲಿ ಮನವಿ ಸಲ್ಲಿ