ನೆಲಮಂಗಲ: ನ್ಯಾಯವಾದಿಗಳ ನಡೆ ಧರ್ಮಸ್ಥಳದ ಕಡೆಗೆ, ಸುಮಾರು 240 ಕಾರುಗಳಲ್ಲಿ ಧರ್ಮಸ್ಥಳಕ್ಕೆ ಹೊರಟ ಭಕ್ತರು ನಾವು ನ್ಯಾಯ ಪರವಾಗೂ ಇರ್ತೀವಿ, ಧರ್ಮದ ಪರವಾಗು ಇರ್ತೀವಿ, ಧರ್ಮಭ್ರಷ್ಟರ ವಿರುದ್ಧ ವಕೀಲರು ಬೀದಿಗಿಳಿದು ಹೋರಾಟ ಮಾಡೋ ಪರಿಸ್ಥಿತಿ ಬಂದಿದೆ, ಧರ್ನಸ್ಥಳದ ಅಪಪ್ರಚಾರ, ಅವಹೇಳಕಾರಿ ಹೇಳಿಕೆ ಖಂಡಿಸಿ ವಕೀಲರು ಹೋರಾಟ ಮಾಡ್ತೀವಿ, ನ್ಯಾಯವಾದಿಗಳು ಹೋರಾಟಕ್ಕೆ ನಿಂತ್ರೆ ಅದಕ್ಕೊಂದು ಅಂತ್ಯ ಸಿಗುತ್ತೆ, ಸರ್ಕಾರ ಕಣ್ಮಚ್ವಿ ಕೂತಿದೆ, ಪ್ರತಿಯೊಬ್ಬರು ಬೀದಿಗಿಳಿದು ಹೋರಾಟ ಮಾಡಬೇಕಿದೆ, ಅನನ್ಯ ಭಟ್ ವಿಚಾರ ಗಿರೀಶ್ ಮಟ್ಟಣ್ಣ, ಮಹೇಶ್ ತಿಮ್ಮರೋಡಿ ಗ್ಯಾಂಗ್ ಸುಳ್ಳು ಹೇಳುವ