ಬೆಳಗಾವಿ ಜಿಲ್ಲೆಯ ಯರಗಟ್ಟಿ ಪಟ್ಟಣದಲ್ಲಿ ಪಾದಯಾತ್ರೆ ನಡೆಸಿ ನಿರಂತರ ಕಳ್ಳತನ,ಗೂಂಡಾಗಿರಿ ದೌರ್ಜನ್ಯ ಪ್ರಕರಣಗಳಿಂದ ಬೇಸತ್ತಿರುವ ಯರಗಟ್ಟಿ ತಾಲೂಕಿನ ಜನ ಪುಡಿರೌಢಿಗಳ ಮಟ್ಟಹಾಕಬೇಕಿದ್ದ ಪೊಲೀಸರು ಕೈಚೆಲ್ಲಿ ಕುಳಿತಿದ್ದಾರೆ ಎಂದು ಸಾರ್ವಜನಿಕರು ಸ್ವಯಂ ಪ್ರೇರಿತವಾಗಿ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಿ ಆಕ್ರೋಶ ಗೂಂಡಾಗಳ ವರ್ತನೆ ಸಮಾಜದಲ್ಲಿ ಅಶಾಂತಿ ಮೂಡಿಸುತ್ತಿದೆ ಸಾರ್ವಜನಿಕ ಸಭೆ ಸಮಾರಂಭಲ್ಲಿ ಚಾಕು ಹಿಡಿದು ವಿನಾಕಾರಣ ಜೀವ ಬೆದರಿಕೆ ಹಾಕಲಾಗುತ್ತಿದೆ ಜನನೀಬಿಡ ಪ್ರದೇಶದಲ್ಲಿ ಸಂಚರಿಸುವ ಬೈಕ್ ಸವಾರರನ್ನು ಅಡ್ಡಗಟ್ಟಿ ಹಣ ಲೂಟಿ ಮಾಡಲಾಗ್ತಿದೆ ಅಶಾಂತಿಗೆ ಕಾರಣರಾದ ಪುಡಿರೌಢಿಗಳನ್ನು ಗಡಿಪಾರು ಮಾಡುವಂತೆ ಒತ್ತಾಯಿಸಿ ಇಂದು ಬುಧುವಾರ 12 ಗಂಟೆಗೆ ಸಾರ್ವಜನಿಕರಿಂದ ಪ್ರತಿಭಟನೆ.