Download Now Banner

This browser does not support the video element.

ಚಿಕ್ಕಬಳ್ಳಾಪುರ: ನಗರದ ಆದಿಚುಂಚನಗಿರಿ ಶಾಖಾಮಠದ ವೀರಾಂಜನೇಯಸ್ವಾಮಿ ದೇವಾಲಯದಲ್ಲಿ ಗೌರಿ ಹಬ್ಬಕ್ಕೆ ಬಾಗಿನ ಕೊಡುಗೆ

Chikkaballapura, Chikkaballapur | Aug 25, 2025
ಚಿಕ್ಕಬಳ್ಳಾಪುರ ಹೊರ ವಲಯ ಆದಿಚುಂಚನಗಿರಿ ಶಾಖಾ ಮಠದ ವೀರಾಂಜನೇಯಸ್ವಾಮಿ ದೇವಾಲಯದಲ್ಲಿ ಚುಂಚಶ್ರೀ ಪ್ರತಿಷ್ಟಾನದಿಂದ ಗೌರಿ ಹಬ್ಬದ ಅಂಗವಾಗಿ ಸುಮಂಗಳಿಯರಿಗೆ ಬಾಗೀನ ಕೊಡುಗೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.ಬಾಗೀನ ಕೊಡುಗೆ ಕಾರ್ಯಕ್ರಮದ ಸಾನಿದ್ಯ ಮಂಗಳಾನಂದಸ್ವಾಮೀಜಿ ವಹಿಸಿದ್ದರು ಈ ವೇಳೆ ನರೆದಿದ್ದ ಎಲ್ಲ ಮಹಿಳೆಯ ಕಷ್ಟ ಸುಖ ವಿಚಾರಿಸಿದರು ಬಾಲಗಂಗಾಧರ ಸ್ವಾಮಿಜಿ ಕನಸಿನಂತೆ ಮಹಿಳೆಯರು ಸಂಘಟಿತರಾಗಬೇಕು ಅವರೆ ಅವರ ಕಷ್ಟ ಸುಖ ದೇವರು ದಿಂಡಿರು ಧರ್ಮ ಕಾರ್ಯವನ್ನ ಮಾಡಿಕೊಳ್ಳಬೇಕು ಎಂದು ಆಶಿಸಿದ್ದರು
Read More News
T & CPrivacy PolicyContact Us