ಕೊಪ್ಪಳ ನಗರದ ಪಲ್ಲೇದವರ ಓಣಿಯ ಯುವಕ ಮಂಡಳಿ ವತಿಯಿಂದ ಶ್ರೀ ಗಣೇಶ ಮೂರ್ತಿ ಮೆರೆವಣಿಗೆ ಅದ್ಧೂರಿಯಾಗಿ ನಡೆಯಿತು. ಆಗಸ್ಟ್ 27 ರಂದು ಮಧ್ಯಾಹ್ನ 2-30 ಗಂಟೆಗೆ ನಗರದಲ್ಲಿ ಮೆರವಣಿಗೆ ಮಾಡುವ ಮೂಲಕ ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಾಡಿದ್ದಾರೆ. ಈ ಸಂದರ್ಭದಲ್ಲಿ ಶ್ರೀ ಬಸವೇಶ್ವರ ಸಮಿತಿ ಅಧ್ಯಕ್ಷ ಶರಣಪ್ಪ ಅಂಗಡಿ, ಗಣೇಶ ಸಮಿತಿ ಅಧ್ಯಕ್ಷ ಸಂತೋಷ ಸುರೇಶ ಕಾಟ್ರಳ್ಳಿ, ಅಮೃತ ಹಾದಿಮನಿ, ನಗರಸಭೆ ಸದಸ್ಯ ಚೆನ್ನಪ್ಪ ಕೊಟ್ಯಾಳ, ಗವಿಸಿದ್ದಪ್ಪ ಪಲ್ಲೇದ, ಮಲ್ಲಿಕಾರ್ಜುನ ಸಜ್ಜನ, ರಾಜು ಮಂಗಳಾಪೂರ, ಮಲ್ಲಿಕಾರ್ಜುನ ಸಿದ್ನೇಕೊಪ್ಪ, ಚಿನ್ನಪ್ಪ ಪಲ್ಲೇದ, ವಿರುಪಾಕ್ಷಪ್ಪ ಮುರಳಿ, ವಿರುಪಾಕ್ಷಪ್ಪ ಅಂಗಡಿ, ಶರಣಪ್ಪ ತೊಂಡಿಹಾಳ, ಪ್ರಭುಗೌಡ ಪಾಟೀಲ್, ವಿಜಯ ಹಂಚಿನಾಳ, ಗವಿಸಿದ್ದಪ್ಪ ದಿವಟರ್, ಸಂದೀಪ್ ಪ