Install App
haverimedia
This browser does not support the video element.
ರಟ್ಟೀಹಳ್ಳಿ: ಕ್ರೀಡಾ ಕ್ಷೇತ್ರ ಸ್ಪರ್ಧಾ ಮನೋಭಾವ ಬೆಳೆಸುತ್ತದೆ; ಪಟ್ಟಣದಲ್ಲಿ ಶಾಸಕ ಯು.ಬಿ ಬಣಕಾರ
Rattihalli, Haveri | Sep 1, 2025
ಕ್ರೀಡಾ ಕ್ಷೇತ್ರವು ಇಚ್ಛಾಶಕ್ತಿ, ಏಕಾಗ್ರತೆ ಹಾಗೂ ಸ್ಪರ್ಧಾ ಮನೋಭಾವವನ್ನು ಬೆಳೆಸುತ್ತದೆ ಎಂದು ಶಾಸಕ ಯುಬಿ ಬಣಕಾರ ಹೇಳಿದರು. ಪಟ್ಟಣದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ತಾಲೂಕ ಮಟ್ಟದ ದಸರಾ ಕ್ರೀಡಾಕೂಟ ಉದ್ಘಾಟಿಸಿ ಅವರು ಮಾತನಾಡಿದರು.
Share
Read More News
T & C
Privacy Policy
Contact Us
Your browser does not support JavaScript!