ಗ್ಯಾರಂಟಿ ಯೋಜನೆಗಳನ್ನು ಶೇಕಡ ನೂರರಷ್ಟು ಪ್ರಮಾಣದಲ್ಲಿ ಅರ್ಹರಿಗೆ ತಲುಪಿಸಲು ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಕಂಕಣ ಬದ್ಧವಾಗಿ ಕಾರ್ಯ ನಿರ್ವಹಿಸಬೇಕು ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಮಾದರಿಯಾಗಿ ಪ್ರಚಾರ ಕಾರ್ಯಕ್ರಮ ಕೈಗೊಂಡಿರುವುದರಿಂದ ಗೃಹಲಕ್ಷ್ಮಿ ಯೋಜನೆ ಅಡಿ ಜಿಲ್ಲೆಯಲ್ಲಿ 56,93,219 ಫಲಾನುಭವಿಗಳಿಗೆ1,138,64,38,000 ಕೋಟಿ ಹಣವನ್ನು ಈವರೆಗೆ ಜಮಾ ಮಾಡಲಾಗಿದೆ ಅನ್ನಭಾಗ್ಯ ಯೋಜನೆ ಅಡಿ 1,56,05,697 ಫಲಾನುಭವಿಗಳಿಗೆ 2,65,29,68,500 ರೂ ಗಳ್ಳನ್ನು ವೆಚ್ಚ ಮಾಡಿ ಈವರೆಗೆ ಪಡಿತರ ವಿತರಿಸುವ ವ್ಯವಸ್ಥೆಯಾಗಿದೆ