ರಾಜಕೀಯ ಕಾರಣ ಇಟ್ಟುಕೊಂಡೇ ನರೇಂದ್ರ ಗ್ರಾಮದಲ್ಲಿ ಲಾಠಿ ಚಾರ್ಜ್ ಮಾಡಲಾಗದೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಆರೋಪಿಸಿದರು. ಧಾರವಾಡ ತಾಲೂಕಿನ ನರೇಂದ್ರ ಗ್ರಾಮದಲ್ಲಿ ಶನಿವಾರ ರಾತ್ರಿ 8 ಗಂಟೆಗೆ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ನನ್ನ 35 ವರ್ಷದ ರಾಜಕೀಯ ಜೀವನದಲ್ಲಿ ಯಾವುದೇ ಗಲಾಟೆ ಇಲ್ಲದೇ ಲಾಠಿ ಚಾರ್ಜ್ ಆಗಿರುವುದು ನರೇಂದ್ರ ಗ್ರಾಮದಲ್ಲೇ ಮೊದಲು. ನಾನು 25 ವರ್ಷದಿಂದ ನಾನು ಸಂಸದನಾಗಿ ಸೇವೆ ಮಾಡಿದ್ದೇನೆ. ರಾಷ್ಟ್ರಧ್ವಜ ಕುರಿತು ಹೋ