Download Now Banner

This browser does not support the video element.

ಆಳಂದ: ಅತಿವೃಷ್ಟಿಯಿಂದ ಬೆಳೆ ಹಾನಿ, ಮುನ್ನಳ್ಳಿ ಗ್ರಾಮಕ್ಕೆ ಜೆಡಿಎಸ್ ಮುಖಂಡೆ ಮಹೇಶ್ವರಿ ವಾಲಿ ಭೇಟಿ, ಎಕ್ಕರೆಗೆ ₹20 ಸಾವಿರ ಪರಿಹಾರಕ್ಕೆ ಆಗ್ರಹ

Aland, Kalaburagi | Sep 2, 2025
ಆಳಂದ ತಾಲೂಕಿನ ಮುನ್ನಳ್ಳಿಯಲ್ಲಿ ಅತಿವೃಷ್ಠಿಯಿಂದ ಉದ್ದು, ತೊಗರಿ ಸೇರಿ ವಿವಿಧ ಬೆಳೆಗಳು ಹಾನಿಗೊಳಗಾದ ಪ್ರದೇಶಕ್ಕೆ ಜೆಡಿಎಸ್ ಮುಖಂಡೆ ಮಹೇಶ್ವರಿ ವಾಲಿ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬೆಳೆ ಕಳೆದುಕೊಂಡು ಸಂಕಷ್ಟದಲ್ಲಿರುವ ರೈತರಿಗೆ ಸರ್ಕಾರ ತಲಾ ಎಕ್ಕರೆಗೆ ₹20,000 ಪರಿಹಾರ ನೀಡಬೇಕು ಎಂದು ಅವರು ಆಗ್ರಹಿಸಿದರು. ಸ್ಥಳಿಯ ಶಾಸಕರು ಸರ್ಕಾರದ ಮೇಲೆ ಒತ್ತಡ ತಂದು ರೈತರ ಪರ ನಿಲ್ಲುವಂತೆ ಮಹೇಶ್ವರಿ ಒತ್ತಾಯಿಸಿದರು.
Read More News
T & CPrivacy PolicyContact Us