ಹಲವು ವರ್ಷಗಳಿಂದ ಆಗದ ರಸ್ತೆ ನಿರ್ಮಾಣ.ರಸ್ತೆ ನಿರ್ಮಿಸುವಂತೆ ಒತ್ತಾಯಿಸಿ.ಗ್ರಾಮ ಪಂಚಾಯತಿ ಗೆ ಮುಳ್ಳುಕಂಟಿ ಹಚ್ಚಿ ಪ್ರತಿಭಟನೆ. ವಜ್ಜರಮಟ್ಟಿ ಗ್ರಾಮದ ಪಂಚಾಯ್ತಿ ಕಚೇರಿ.ಗ್ರಾಮದ ಬಸವ ನಗರಕ್ಕೆ ರಸ್ತೆ ನಿರ್ಮಿಸಲು.ಕಾಲನಿ ನಿವಾಸಿಗಳ ಹಲವು ವರ್ಷಗಳಿಂದ ಮನವಿ ಮಾಡ್ತಿದ್ರು.ಮನವಿಗೆ ಸ್ಪಂದಿಸದ ಪಂಚಾಯತಿ ವಿರುದ್ದ ಆಕ್ರೋಶ.ಗ್ರಾಮ ಪಂಚಾಯತಿ ಕಚೇರಿಗೆ ಮುಳ್ಳುಬೇಲಿ ಹಚ್ಚಿ ಪ್ರತಿಭಟನೆ.ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನ ವಜ್ಜರಮಟ್ಟಿ ಗ್ರಾಮ.