Install App
myrajanal
This browser does not support the video element.
ಗುಳೇದಗುಡ್ಡ: ಆಧ್ಯಾತ್ಮಿಕ ಪುರಾಣ, ಪ್ರವಚನ ಮಾನವ ಬದುಕಿನ ಸಾರ್ಥಕತೆಗೆ ಸಹಕಾರಿ : ತಿಮ್ಮಸಾಗರದಲ್ಲಿ ಮೃತ್ಯುಂಜಯ ದೇವರು ಹೇಳಿಕೆ
Guledagudda, Bagalkot | Aug 25, 2025
ಗುಳೇದಗುಡ್ಡ ತಾಲೂಕಿನ ತಿಮ್ಮಸಾಗರ ಗ್ರಾಮದಲ್ಲಿ 44ನೇ ವರ್ಷದ ಕಲಬುರ್ಗಿ ಶರಣಬಸವೇಶ್ವರ ಪುರಾಣ ಮಹಾಮಂಗಳ ಕಾರ್ಯಕ್ರಮ ಜರುಗಿತು ಮೃತ್ಯುಂಜಯ ದೇವರು ಈ ಪುರಾಣ ಪ್ರವಚನ ಕಾರ್ಯಕ್ರಮವನ್ನು ನಡೆಸಿಕೊಟ್ಟರು ಅದರೊಂದಿಗೆ ಕಲಾವಿದರನ್ನು ಗ್ರಾಮಸ್ಥರು ಹಿರಿಯರನ್ನು ಸನ್ಮಾನಿಸಿ ಗೌರವಿಸಲಾಯಿತು
Share
Read More News
T & C
Privacy Policy
Contact Us
Your browser does not support JavaScript!