ಚಿಟ್ಟಾ ಹೌಸಿಂಗ್ ಬೋರ್ಡ್ ಸಂಪರ್ಕ್ ರಸ್ತೆ ಜಲಾವ್ರತ ಸ್ಥಳಕ್ಕೆ ಬೀದರ್ ದಕ್ಷಿಣ ಕ್ಷೇತ್ರದ ಶಾಸಕ ಡಾ. ಶೈಲೇಂದ್ರ ಬೆಲ್ದಾಳೆ ಅವರು ಗುರುವಾರ ಸಂಜೆ 4ಕ್ಕೆ ಭೇಟಿನೀಡಿ ಪರಿಶೀಲಿಸಿ ಪರಿಹಾರದ ಭರವಸೆ ನೀಡಿದರು. ರಸ್ತೆ ಜಲಾವ್ರತಗೊಂಡು ಜನ ವಾಹನ ಸಂಚಾರಕ್ಕೆ ತೀವ್ರವಾದ ತೊಂದರೆ ಆಗುತ್ತಿದ್ದ ಹಿನ್ನೆಲೆ ಆ ಮಾರ್ಗದಿಂದ ತೆರಳುವ ಜನ ಸಮಸ್ಯೆ ಬಗೆಹರಿಸುವಂತೆ ಪ್ರತಿಭಟನೆಗೆ ಮುಂದಾಗಿದ್ದರು ವಿಷಯ ತಿಳಿದ ಶಾಸಕ ಡಾ. ಶೈಲೇದ್ರ ಬೆಲ್ದಾಳೆ ಭೇಟಿ ನೀಡಿದರು.