ಪತ್ನಿ ಪ್ರಿಯಕರನೊಂದಿಗೆ ಸೇರಿ ಪತಿ ಕೊಲ್ಲಲು ಯತ್ನ ಕೇಸ್ ವಿಚಾರ, ಗಂಡನ ಕೊಲೆ ಯತ್ನ, ಪತ್ನಿ ಅರೆಸ್ಟ್ ಆದರೆ ಪತ್ನಿಯ ಪ್ರೇಮಿ ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಲವ್ವರ್ ಜೊತೆ ಸೇರಿ ಗಂಡನನ್ನೇ ಕೊಲೆ ಮಾಡಲು ಯತ್ನಿಸಿದ ಪತ್ನಿ ಯತ್ನಿಸಿದ್ದಳು. ವಿಜಯಪುರ ಜಿಲ್ಲೆ ಇಂಡಿ ಪಟ್ಟಣದಲ್ಲಿ ಕಳೆದ ಸಪ್ಟೆಂಬರ್ 1 ರಂದು ಘಟನೆ ನಡೆದಿತ್ತು, ಬೀರಪ್ಪ ಮಾಯಪ್ಪ ಪೂಜಾರಿ (36) ಕೊಲ್ಲಲು ಪ್ರಿಯಕರನೊಂದಿಗೆ ಸೇರಿ ಪತ್ನಿ ಸುನಂದಾ ಯತ್ನಿಸಿದ್ದಳು..