Download Now Banner

This browser does not support the video element.

ಬಸವಕಲ್ಯಾಣ: ಯುವಕರ ಆಕ್ರೋಶಕ್ಕೆ ಮಣಿದ ಮೋರಖಂಡಿ ಗ್ರಾಮ ಪಂಚಾಯತ್ ಅಧಿಕಾರಿಗಳು: 3 ವರ್ಷಗಳ ನಂತರ ಡಸ್ಟ್'ನಿಗಳ ವಿತರಣೆ ಮುಂದಾದ ಗ್ರಾಪಂ ಅಧಿಕಾರಿಗಳು

Basavakalyan, Bidar | Sep 11, 2025
ಬಸವಕಲ್ಯಾಣ: ಗ್ರಾಮ ಪಂಚಾಯತನಿಂದ ಸಾರ್ವಜನಿಕರಿಗೆ ವಿತರಸಲು ಆಗಮಿಸಿದ‌ ಡಸ್ಟ್ ಬಿನ್'ಗಳು ಜನರಿಗೆ ವಿತರಸದೆ ಇಟ್ಟುಕೊಂಡಿದ್ದ ಗ್ರಾಮ‌ ಪಂಚಾಯತ್ ಅಧಿಕಾರಿಗಳು, ಯುವಕರ ಆಕ್ರೋಶಕ್ಕೆ ಮಣಿದು ಇಂದು ಜನರಿಗೆ ವಿತರಣೆಗೆ ಮುಂದಾದ ಪ್ರಸಂಗ ತಾಲೂಕಿನ ಮೋರಖಂಡಿ ಗ್ರಾಮದಲ್ಲಿ ಜರುಗಿದೆ
Read More News
T & CPrivacy PolicyContact Us