ವಿಂಡ್ ಫ್ಯಾನ್ ಕಂಪನಿಯವರಿಂದ ಮಹಿಳೆಯರು ಮೇಲೆ ದೌರ್ಜನ್ಯಕ್ಕೆ ಮುಂದಾಗಿದೆ.ಬೇರೆ ತಾಲೂಕಿನ ಮಹಿಳೆಯರನ್ನು ಕರೆತಂದು ಸಿಡ್ಲಭಾವಿ ಗ್ರಾಮದ ಮಹಿಳೆಯರ ಮೇಲೆ ದೌರ್ಜನ್ಯ ಮಾಡಲು ಹಣ ಕೊಟ್ಟು ಮಹಿಳೆಯರನ್ನು ಕರೆತಂದು ಹಲ್ಲೆ ಮಾಡಿಸಲು ಯತ್ನಿಸಿದ್ದಾರೆ ವಿಂಡ್ ಫ್ಯಾನ್ ಕಂಪನಿಯ ದೌರ್ಜನ್ಯಕ್ಕೆ ಬೇಸತ್ತ ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲ್ಲೂಕಿನ ಸಿಡ್ಲಭಾವಿ ಗ್ರಾಮದ ಮಹಿಳೆಯರು ಮಾಧ್ಯಮಕ್ಕೆ ಮಾತನಾಡಿ ನಮಗೆ ಬದುಕಲು ಬಿಡಿ ಎಂದು ಕಣ್ಣೀರು ಹಾಕಿದ ಘಟನೆ ನಡೆದಿದೆ ಸೆಪ್ಟೆಂಬರ್ 13 ರಂದು ಮಧ್ಯಾಹ್ನ 12-00 ಗಂಟೆಗೆ ಸಿಡ್ಲಭಾವಿ ಗ್ರಾಮದ ಮಹಿಳೆಯರು ಮಾಹಿತಿ ನೀಡಿದ್ದಾರೆ