Download Now Banner

This browser does not support the video element.

ಶಿವಮೊಗ್ಗ: ಗಲಭೆಗೆ ಕಾರಣವಾದ ಆರೋಪಿಗಳಿಗೆ ಉಗ್ರವಾದ ಶಿಕ್ಷೆ ನೀಡಬೇಕು: ನಗರದಲ್ಲಿ ಶಾಸಕ ಬೇಳೂರು ಗೋಪಾಲಕೃಷ್ಣ

Shivamogga, Shimoga | Sep 10, 2025
ಮದ್ದೂರಿನಲ್ಲಿ ಗಲಾಟೆ ನಡೆದಿರುವುದು ದೊಡ್ಡ ದುರಂತ. ಒಂದು ಧರ್ಮದ ಆಚರಣೆ ವೇಳೆ ಈ ರೀತಿ ನಡೆಯುವುದು ಸಹಿಸಲು ಸಾಧ್ಯವಿಲ್ಲ.ಹಿಂದೂ ಇರಬಹುದು,ಮುಸ್ಲಿಂ ಇರಬಹುದು, ಕ್ರೈಸ್ತರು ಇರಬಹುದು, ಆರೋಪಿಗಳನ್ನು ಬಂಧಿಸುವುದರ ಜೊತೆಗೆ ಉಗ್ರವಾದ ಶಿಕ್ಷೆ ನೀಡಬೇಕು ಎಂದು ಶಾಸಕ ಬೇಳೂರು ಗೋಪಾಲಕೃಷ್ಣ ಒತ್ತಾಯಿಸಿದ್ದಾರೆ.ಶಿವಮೊಗ್ಗ ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಭದ್ರಾವತಿಯಲ್ಲೂ ಸಾಗರದಲ್ಲೂ ಈ ರೀತಿ ಆಗಿದೆ ಸಾಗರದಲ್ಲಿ ಸಣ್ಣ ಸಣ್ಣ ಮಕ್ಕಳು ಉಗಿದಿದ್ದಾರೆಂದು ಸುದ್ದಿಯಾಗಿದೆ ಎಲ್ಲಾ ಆಯಾಮಗಳಲ್ಲೂ ಇದು ತನಿಖೆ ಆಗುತಿದೆ ಯಾರಾದರೂ ಮಕ್ಕಳಿಗೆ ಕುಮ್ಮಕ್ಕು ನೀಡಿದ್ದಾರಾ ಅಥವಾ ಕುಟುಂಬದವರು ಹೇಳಿದ್ದಾರೆ ಎಂದು ತನಿಖೆ ಆಗುತ್ತಿದೆ ಎಂದರು.
Read More News
T & CPrivacy PolicyContact Us