Download Now Banner

This browser does not support the video element.

ಚಿತ್ರದುರ್ಗ: ಏಷ್ಯಾ ಕಪ್ ಫೈನಲ್ ನಲ್ಲಿ ಭಾರತದ ದಿಗ್ವಿಜಯ, ನಗರದಲ್ಲಿ ಸಂಭ್ರಮಾಚರಣೆ

Chitradurga, Chitradurga | Sep 29, 2025
ಪಾಕಿಸ್ತಾನದ ವಿರುದ್ಧ ಭಾರತದ ದಿಗ್ವಿಜಯ ಹಿನ್ನೆಲೆ ಚಿತ್ರದುರ್ಗದಲ್ಲಿ ಸಂಭ್ರಮಾಚರಣೆ ನಡೆಸಲಾಯಿತು. ಇನ್ನೂ ಬದ್ದ ವೈರಿಗಳ ಕಾದಾಟ ಎಂದೆ ಕರೆಯಲ್ಪಡುವ ಹೈ ಓಲ್ಟೇಜ್ ಪಂದ್ಯವಾದ ಏಶಿಯಾ ಕಪ್ ನ ಫೈನಲ್ ಪಂದ್ಯದಲ್ಲಿ ಪಾಕಿಸ್ತಾನದ ವಿರುದ್ಧ ಭಾರತೀಯ ತಂಡ ಅದ್ಬುತ ಗೆಲುವು ಧಾಖಲಿಸಿದ್ದು ಈ ಹಿನ್ನೆಲೆ ಬಾನುವಾರ ತಡರಾತ್ರಿ 12.15 ಕ್ಕೆ ಚಿತ್ರದುರ್ಗದ ಗಾಂಧಿ ವೃತ್ತದಲ್ಲಿ ಭಾರತೀಯ ತಂಡದ ಅಭಿಮಾನಿಗಳು ಹಾಗೂ ಯುವಕರು ಸಂಭ್ರಮಾಚರಣೆ ನಡೆಸಿದ್ದಾರೆ
Read More News
T & CPrivacy PolicyContact Us