ಈ ಭಾರಿ ಮೈಸೂರು ಧಸರಾ ಉದ್ಘಾಟನೆಗೆ ಬೂಕರ್ ಪ್ರಶಸ್ತಿ ವಿಜೇತೆ ಬಾನು ಮುಷ್ತಾಕ್ ರಿಂದ ಚಾಲನೆ ಕೊಡಿಸಲು ತೀರ್ಮಾನಿಸಿರುವ ಸರ್ಕಾರದ ತೀರ್ಮಾನಕ್ಕೆ ಭಾರಿ ವಿರೋದ ವ್ಯಕ್ತವಾಗುತ್ತಿದೆ ರಾಜ್ಯಮಟ್ಟದಲ್ಲಿ ಬಿಸಿಬಿಸಿ ಚರ್ಚೆಯಾಗುತ್ತಿದೆ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲೂ ಸಹಕಾರ ದುರೀಣ ಕೆ ವಿ ನಾಗರಾಜ್ ಬಾನು ಮುಸ್ತಾಕ್ ರನ್ನ ಕರೆಸಿ ಉದ್ಘಾಟಿಸುವ ವಿಚಾರಕ್ಕೆ ಸಿಎಂ ಇನ್ನೂ ಪ್ರತಿಕ್ರಿಯೆ ನೀಡಿಲ್ಲ ಈಗಲೂ ಕಾಲ ಮಿಂಚಿಲ್ಲ ಬದಲಾವಣೆ ಮಾಡಿ ಗೊಂದಲವನ್ನ ನಿವಾರಿಸಲಿ ಎಂದು ಅಭಿಪ್ರಾಯಪಟ್ಟಿದ್ದಾರೆ.