Download Now Banner

This browser does not support the video element.

ಹುಮ್ನಾಬಾದ್: ಬಸವತತ್ವ ಮೈಗೂಡಿಸಿಕೊಂಡರೆ ಜೀವನ ಸಾರ್ಥಕ : ಪಟ್ಟಣದಲ್ಲಿ ವಿಧಾನ ಪರಿಷತ್ ಸದಸ್ಯ ಡಾ. ಚಂದ್ರಶೇಖರ ಬಿ. ಪಾಟೀಲ

Homnabad, Bidar | Aug 26, 2025
ಬಸವತತ್ವ ಮೈಗೂಡಿಸಿಕೊಂಡರೆ ಜೀವನ ಸಾರ್ಥಕಗೊಳ್ಳಲು ಸಾಧ್ಯ ಎಂದು ವಿಧಾನ ಪರಿಷತ್ ಸದಸ್ಯ ಡಾ.ಚಂದ್ರಶೇಖರ ಬಿ ಪಾಟೀಲ ಅಭಿಪ್ರಾಯಪಟ್ಟರು. ಪಟ್ಟಣದ ಸೊಹೆಲ್ ಸಭಾಂಗಣದಲ್ಲಿ ಬಸವಸೇವಾ ಪ್ರತಿಷ್ಠಾನ, ಶರಣ ಸಾಹಿತ್ಯ ಪರಿಷತ್ತು, ಬಸವೇಶ್ವರ ಮಹಿಳಾ ಸೇವಾ ಸಂಘದಲ್ಲಿ ಮಂಗಳವಾರ ರಾತ್ರಿ 8:30ಕ್ಕೆ ಏರ್ಪಡಿಸಿದ್ದ ವಚನ ಶ್ರವಣ ಸಮಾಪ್ತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.ಬಸವ ಚಿಂತಕ ಅಶೋಕ ಹಂಚೆಲಿ ಅದ್ಭುತವಾಗಿ ಉಪನ್ಯಾಸ ಮಂಡಿಸಿದರು.
Read More News
T & CPrivacy PolicyContact Us