ಪ್ರಿಯತನೆಯ ಮಾತನ್ನು ಕೇಳಿಯೇ ನಾನು ಕೊಲೆ ಮಾಡಲು ಯತ್ನ ಮಾಡಿದ್ದೆ ಎಂದು ಸಿದ್ದಪ್ಪ ಕ್ಯಾತನಕೇರಿ ಹೇಳಿರುವ ವಿಡಿಯೋ ಒಂದು ವೈರಲ್ ಆಗಿದೆ. ಸುನಂದಾ ಮಾತನ್ನು ಕೇಳಿಯೇ ಆಕೆಯ ಗಂಡನ ಕೊಲೆ ಮಾಡಲು ನಾನು ಪ್ರಯತ್ನ ಮಾಡಿದ್ದೆ, ಅವಳು ನನ್ನೊಟ್ಟಿಗೆ ಅನೈತಿಕ ಸಂಬಂಧ ಹೊಂದಿದ್ದಳು ಹೀಗಾಗಿ ಗಂಡನ ಕೊಲೆ ಮಾಡಲು ಅವಳೇ ಸೂಚನೆ ನೀಡಿದ್ದಾಳೆ ಎಂದು ಸುನಂದಾ ಪ್ರಿಯಕರ ಸಿದ್ದಪ್ಪ ಕ್ಯಾತನಕೇರಿ ಹೇಳಿ ವಿಡಿಯೋ ಹರಿಬಿಟ್ಟಿದ್ದು ಈಗ ವೈರಲ್ ಆಗಿದೆ...