ಬೆಳಗಾವಿ ನಗರದಲ್ಲಿ ಗಣೇಶ ವಿಸರ್ಜನೆ ಬಾರಿ ಭದ್ರತೆ ಸಾವಿರಾರು ಸಂಖ್ಯೆಯಲ್ಲಿ ಸೇರಿದ ಪೊಲೀಸರು ಬೆಳಗಾವಿ ನಗರದಲ್ಲಿ ಇಂದು ಶುಕ್ರವಾರ 3 ಗಂಟೆಗೆ ಪ್ರತಿ ವರ್ಷದಂತೆ ಈ ವರ್ಷವೂ ಕೂಡಾ ಅದ್ದೂರಿ ಗಣೇಶ ಉತ್ಸವ ನಡೆಯುತ್ತಿದ್ದು ನಾಳೆ ಗಣೇಶನನ್ನ ಅದ್ದೂರಿಯಾಗಿ ವಿಸರ್ಜನೆಗೆ ಸಿದ್ದತೆ ಮಾಡಿಕ್ಕೊಂಡಿದ್ದು ಹಾಗಾಗಿ ಈಗಾಗಲೇ ಯಾವುದೇ ಅಹಿತಕರ ಘಟನೆ ನಡೆಯದಂತೆ ಹಾಗೂ ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಇಂದು ಎಸ್ಪಿ ಮೈದಾನದಲ್ಲಿ ವಿವಿಧ ಜಿಲ್ಲೆಗಳಿಂದ ಭದ್ರತೆಗೆ ಆಗಮಿಸಿದ ಪೊಲೀಸ ಸಿಬ್ಬಂದಿಗಳಿಗೆ ಸಲಹೆ ಸೂಚನೆ ನೀಡಿದ ಪೊಲೀಸ್ ಆಯುಕ್ತ ಭೂಷನ್ ಬೊರಸೆ