ಅವಧಿ ಮುಗಿದ ಔಷದಿ ತಿಪ್ಪೆಗುಂಡಿಗೆ ಬಿಸಾಡಿದ್ರ ಆಸ್ಪತ್ರೆ ಸಿಬ್ಬಂದಿ ಸಾರ್ವಜನಿಕರ ಆಕ್ರೋಶ ಅವಧಿ ಮುಗಿದ ಔಷದಿ ತಿಪ್ಪೆಗುಂಡಿಗೆ ಆಸ್ಪತ್ರೆ ಸಿಬ್ಬಂದಿ ಬಿಸಾಡಿದಾರೆ ಎಂದು ಗೌನಿಪಲ್ಲಿ ಸುತ್ತಮುತ್ತಲಿನ ಗ್ರಾಮಸ್ಥರು ಆರೋಪಿಸಿದ್ದಾರೆ ಶ್ರೀನಿವಾಸಪುರ ತಾಲ್ಲೂಕು ಗೌನಿಪಲ್ಲಿ ಸರ್ಕಾರಿ ಸಾರ್ವಜನಿಕ ಆಸ್ಪತ್ರೆ ವ್ಯಾಪ್ತಿಯಲ್ಲಿ ಅವಧಿ ಮುಗಿದ ಔಷದಿಗಳ ಮೂಟೆಗಳು ತಿಪ್ಪೆಗುಂಡಿಯಲ್ಲಿ ಎಸೆದಿರುವುದು ಮಂಗಳವಾರ ಸಾರ್ವಜನಿಕರ ಕಣ್ಣಿಗೆ ಬಿದ್ದಿದೆ. ಮೂಟೆಗಳಲ್ಲಿ ಇದ್ದ ಔಷದಿಗಳು ಯಾವೊಂದು ಕೂಡ ಓಪನ್ ಆಗದೆ ಇರುವುದು ಸಾರ್ವಜನಿಕರ ಪ್ರಶ್ನೆಗೆ ಕಾರಣವಾಗುತ್ತಿದೆ. ಕೆಲ ಔಷದಿಗಳು ಅವಧಿ ಮುಗಿದವು ಇದ್ದರೆ ಇನ್ನು ಕೆಲವು ಅವಧಿ ಮೀರಿಲ್ಲ ಔಷದಿಗಳನ್ನು ಹೀಗೆ ತಿಪ್ಪೆಗುಂಡಿಗೆ ಬಿಸಾಡಿ ಸಾರ್ವಜನಿಕರ ತೆರಿಗೆ ಹಣ ಮತ್ತಷ್ಟು