Download Now Banner

This browser does not support the video element.

ಯಲಬರ್ಗ: ಚಿಕ್ಕೋಪ್ಪ ಗ್ರಾಮದಲ್ಲಿ ನೂತನ ಶೀತಲ ಶೇಖರಣೆ ಕೇಂದ್ರದ ನೂತನ ಪ್ರೌಢ ಶಾಲಾ ಕಟ್ಟಡದ ನಿರ್ಮಾಣಕ್ಕೆ ಬಸವರಾಜ ರಾಯರಡ್ಡಿಯಿಂದ ಭೂಮಿ ಪೂಜೆ

Yelbarga, Koppal | Sep 2, 2025
ಯಲಬುರ್ಗಾ ತಾಲೂಕಿನ ಚಿಕ್ಕೋಪ್ಪ ಗ್ರಾಮದಲ್ಲಿ ನೂತನ ಶೀತಲ ಶೇಖರಣೆ ಕೇಂದ್ರದ ಮತ್ತು ನೂತನ ಪ್ರೌಢ ಶಾಲಾ ಕಟ್ಟಡದ ನಿರ್ಮಾಣಕ್ಕೆ ಮುಖ್ಯಮಂತ್ರಿಗಲ ಆರ್ಥಿಕ ಸಲಹೆಗಾರರು ಹಾಗೂ ಶಾಸಕ *ಬಸವರಾಜ ರಾಯರೆಡ್ಡಿಯವರ* ಭೂಮಿ ಪೂಜೆ ನೆರವೇರಿಸಿದರು. ಸೆಪ್ಟೆಂಬರ್ 02 ರಂದು ಮಧ್ಯಾಹ್ನ 2-30 ಗಂಟೆಗೆ ಭೂಮಿ ಪೂಜೆ ಕಾರ್ಯಕ್ರಮ ನಡೆಯಿತು. ಈ ವೇಳೆ ಗ್ರಾ.ಪಂ ಅಧ್ಯಕ್ಷರು, ಸದಸ್ಯರು, ಕೆಎಂಎಫ್ ನಿರ್ದೇಶಕರು, ತಹಶೀಲ್ದಾರರು, ಬಿಇಒ, ಎಪಿಎಂಸಿ ಅಧಿಕಾರಿಗಳು, ವಿವಿಧ ಇಲಾಖೆಯ ಅಧಿಕಾರಿಗಳು, ಗಣ್ಯರು, ಮುಖಂಡರು, ಉಪಸ್ಥಿತರಿದ್ದರು.
Read More News
T & CPrivacy PolicyContact Us