ಬೆಳಗಾವಿ ತಾಲೂಕಿನ ಬೀಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಿದ್ದಾಗಲೇ ಹೃದಯಾಘಾತದಿಂದ ಸಾವನ್ನಪ್ಪಿದ್ದು ಬೆಳಗಾವಿ ತಾಲೂಕಿನ ಹುದಲಿ ಗ್ರಾಮದ ಸಿದ್ದಪ್ಪ ಮುತ್ತೆಣ್ಣವರ (38) ಸಾವನ್ನಪ್ಪಿದ ವ್ಯಕ್ತಿಯಾಗಿದ್ದು ಕೊಲೆ ಪ್ರಕರಣದ ಪ್ರಮುಖ ಆರೋಪಿಯಾಗಿದ್ದ ಸಿದ್ದಪ್ಪ ಮನೆಯ ಮುಂದೆ ಕೂಗು ಹಾಕಿದ್ದಕ್ಕೆ ಯುವಕನ ಕೊಲೆಗೈದು ಹಿಂಡಲಗಾ ಜೈಲು ಸೇರಿದ್ದ ಸಿದ್ದಪ್ಪ ಬರ್ತಡೆ ಪಾರ್ಟಿ ಮುಗಿಸಿ ವಾಪಸ್ ಹೋಗುವಾಗ ಕೂಗು ಹಾಕಿದ್ದಕ್ಕೆ ಮುತ್ತಣ್ಣ ಗುಡಬಲಿ ಯವಕನ ಹತ್ಯೆಪ್ರಕರಣದ ಪ್ರಮುಖ ಆರೋಪಿಯಾಗಿದ್ದು ಸಿದ್ದಪ್ಪ ಬೀಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದ್ದು ತಡರಾತ್ರಿ ಜಿಲ್ಲಾಸ್ಪತ್ರೆಯಲ್ಲಿ ಹೃದಯಾಘಾತದಿಂದ ಸಾವನ್ನಪ್ಪಿದ್ದು ಇಂದು ರವಿವಾರ 12 ಗಂಟೆಗೆ ಮರಣೋತ್ತರ ಪರೀಕ್ಷೆಗಾಗಿ ಬೀಮ್ಸ್ ಶವಗಾರಕ್ಕೆ ರವಾನೆ.