ಗುಳೇದಗುಡ್ಡ ವರ್ಷದಿಂದ ವರ್ಷಕ್ಕೆ ದೇವಾಲ ಮಹರ್ಷಿ ಪತ್ತಿನ ಸಹಕಾರಿ ಸಂಘವು ಆರ್ಥಿಕವಾಗಿ ಬಲಗೊಳ್ಳುತ್ತಿದೆ ಸಂಘದ ಸದಸ್ಯರ ಸಹಕಾರದಿಂದ ಸಂಘ ಪ್ರಸಕ್ತ ವರ್ಷ 25 ಲಕ್ಷ ನಿವ್ವಳ ಲಾಭಗಳಿಸಿದೆ ಎಂದು ಅಧ್ಯಕ್ಷ ಬಸವರಾಜ ಬಂಟನೂರು ಅವರು ಹೇಳಿದರು ಗುಳೇದಗುಡ್ಡದಲ್ಲಿ ದೇವಲ ಮಹರ್ಷಿ ಪತ್ತಿನ ಸಹಕಾರಿ ಸಂಘದ ವಾರ್ಷಿಕ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು