ಜಾತಿಗಣತಿ ಸಮೀಕ್ಷೆಯಲ್ಲಿ ರೆಡ್ಡಿ ಎಂದು ಮಾತ್ರ ಸೇರ್ಪಡೆ ಮಾಡಿ ಪ್ರಭಾಕರ್ ರೆಡ್ಡಿ ರಾಜ್ಯದಲ್ಲಿ ರೆಡ್ಡಿ ಸಮುದಾಯದವರು ಜಾತಿಗಣತಿಯಲ್ಲಿ ಬೇರೆ ಉಪಪಂಗಡಗಳನ್ನು ಕೈ ಬಿಟ್ಟು 1105 ರೆಡ್ಡಿ ಅಡಿಯಲಿ ಸೇರ್ಪಡೆ ಮಾಡಬೇಕೆಂದು ಕರ್ನಾಟಕ ರೆಡ್ಡಿ ಜನ ಸಂಘದ ಸಂಘಟನಾ ಅಧ್ಯಕ್ಷ ಎಂ ಸಿ ಪ್ರಭಾಕರ್ ರೆಡ್ಡಿ ತಿಳಿಸಿದ್ದಾರೆ ಕೋಲಾರ ನಗರದ ಪತ್ರಕರ್ತರ ಭವನದಲ್ಲಿ ಶನಿವಾರ ಮಧ್ಯಾಹ್ನ 2 ಗಂಟೆಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿರುವ ಅವರು ಆಗಸ್ಟ್ 19 ರಂದು ಕರ್ನಾಟಕ ಹಿಂದುಳಿದ ಆಯೋಗದ ವತಿಯಿಂದ ಜಾತಿ ಸಮೀಕ್ಷಾ ವರದಿಯ ಮೀಸಲಾತಿ ಪ್ರಕಟಣೆಯು ರೆಡ್ಡಿ ಸಮುದಾಯದ