Install App
basavakalyannews
This browser does not support the video element.
ಬಸವಕಲ್ಯಾಣ: ಘೋಗ್ಗಾ ಗ್ರಾಮದ ಬಳಿ ನಿಯಂತ್ರಣ ತಪ್ಪಿದ ಬೈಕ್'ನಿಂದ ಬಿದ್ದು ವ್ಯಕ್ತಿ ಸ್ಥಳದಲ್ಲೇ ಸಾವು
Basavakalyan, Bidar | Oct 1, 2025
ಬಸವಕಲ್ಯಾಣ: ವೇಗವಾಗಿ ಚಲಿಸುತಿದ್ದ ಬೈಕ್'ನಿಂದ ಬಿದ್ದು ವ್ಯಕ್ತಿಯೊಬ್ಬ ಮೃತಪಟ್ಟ ಘಟನೆ ತಾಲೂಕಿನ ಘೋಗ್ಗಾ ಗ್ರಾಮದ ಬಳಿ ಜರುಗಿದೆ. ಸಂತೋಷ ವೈಜಿನಾಥ ಕೋಳಿ(44) ಘಟನೆಯಲ್ಲಿ ಮೃತಪಟ್ಟ ವ್ಯಕ್ತಿಯಾಗಿದ್ದಾನೆ. ಈ ಕುರಿತು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ
Share
Read More News
T & C
Privacy Policy
Contact Us
Your browser does not support JavaScript!